ದಾದಾ ಖ್ಯಾತಿಯ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಕಳೆದ ವರ್ಷ ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಜವಾಬ್ದಾರಿಯಲ್ಲಿ ಇರುವಾಗಲೇ ಅವರನ್ನು ಭವಿಷ್ಯದ ಐಸಿಸಿ ಅಧ್ಯಕ್ಷ ಎಂದು ಹೇಳಲಾಗುತ್ತಿದೆ.<br /><br />Former England skipper David Gower feels Sourav Ganguly has the right "political skills" to lead the ICC one day and he has already displayed that as BCCI president, which is a "far tougher job."